ನಿನ್ನೆ ಬಿಡುಗಡೆಯಾದ 'ಕುರುಕ್ಷೇತ್ರ' ಟ್ರೇಲರ್ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅದರಲ್ಲಿಯೂ ಬಜೆಟ್ ಬಗ್ಗೆ ಎಲ್ಲರೂ ಮಾತನಾಡುವ ಹಾಗೆ ಆಗಿದೆ. ಒಂದು ಸಿನಿಮಾದ ಬಜೆಟ್ ಎಷ್ಟು..? ಆ ಸಿನಿಮಾದಿಂದ ಬರುವ ಹಣ ಎಷ್ಟು ಎನ್ನುವುದು ಅಭಿಮಾನಿಗಳಲ್ಲಿ ಇರುವ ಸಾಮಾನ್ಯ ಕುತೂಹಲ. ಅದೇ ರೀತಿ 'ಕುರುಕ್ಷೇತ್ರ' ಸಿನಿಮಾದ ಬಂಡವಾಳ ಎಷ್ಟು ಎನ್ನುವ ಪ್ರಶ್ನೆ ಕೆಲವರಿಗೆ ಇತ್ತು.<br /><br /> Challenging star Darshan's 50 movie 'Kurukshetra' budget is 100 crore ?. The movie is producing by Munirathna.